Category Archives: ಕಲ್ಪನೆ

ಕವನ

ನೆನಪಿನಂಗಳ

ನೆನಪಿನಂಗಳ ಮೂಢನ ನೇಸರದಲ್ಲಿ ರವಿ ಮಲಗ ಹೋರಟ ಹಸಿರಿನ ಭುವಿಯಲ್ಲಿ ಕತ್ತಲೆಯ ಕೂಟ ಮನದ ಗವಿಯಲ್ಲಿ ನೆನಪಿನ ಆಟ ಕನಸಿನ ಕಂಗಳಲ್ಲಿ ನನ್ನಾಕೆಯ ನೋಟ. ಮೆಘದ ಮಳೆಗೆ ಮೋಡಗಳೆ ಹೂವು ಹಸಿದ ಭುವಿಗೆ ಮಳೆಯೇ ಜೇನು ತರುವಿನ ಕೊನೆಗೆ ದರೆಯೆ ಬಸಿರು ತನುವಿನ ನಗೂವಿಗೆ ನಲ್ಲೆಯ ಉಸಿರು ದಿನದ ನಾಟ್ಯದಲ್ಲಿ ನನ್ನವಳ ನರ್ತನ ನೆನಪಿನ ಮೌನದಲ್ಲಿ … Continue reading

Posted in ಕಲ್ಪನೆ | Leave a comment

ನಿಶ್ಚಲ

ಅರಿವಿಲ್ಲದ ತಲೆಗೆ ಕಾಣದ ಕಳವಳ ಚಿಂತೆ ಚಿತೆ ಎಲ್ಲವೂ ನಿರ್ಲಿಪ್ತ ಬದುಕಿನ ನಿರ್ವಿಕಾರ ರೂಪದ ಮಳೆಗೆ ಭಕ್ತಿಯ ಕೊಡೆ ಹಿಡಿದು ನಡೆ. ಅಲ್ಲಲ್ಲಿ, ಮಗದಲ್ಲಿ ದುಕ್ಕ ಸಂತೋಷದ ಹೊಳೆ. ಮತ್ ಅದೇ, ಮಗದೊಮ್ಮೆ ಕೂಡಿ ಬಾಳುವ ಕಲ್ಪನೆ. ತಿಳಿದು ತಿದ್ದಿದರು ಸಿಗುವವನು ನಾನೊಬ್ಬನೇ. ನನಗ್ಯಾರೂ, ನಿನಗ್ಯಾರೂ ಅನ್ನುವ ಹಗೆ. ಇತ್ತ ನೋಡು, ಅತ್ತಾ ನೋಡು ನಡೆದೇ ನೀ … Continue reading

Posted in ಕಲ್ಪನೆ | 1 Comment

ಪ್ರತೀಕ್ಷೆ…..

ಭಾವೆನೆಗಳ ಸೇರಗಿನ ಅಂಗಳದಲ್ಲಿ ಅಡಗಿ ಕನ್ ಗೊಂಬೆಯ ಬಿಂಬದಲ್ಲಿ ಮಲಗಿ ತಂಗಾಳಿಯ ಮಡಿಲಲ್ಲಿ ಮಗುವಾಗಿ ಕಲ್ಪನೆಯ ಕನ್ನಡಿಯಲ್ಲಿ ಕಾಧಿಹೆ ನಿನಗಾಗಿ. ಉಸಿರಿನ ಕಸೀರಿನ ಕಡಲ ಕೀನಾರೆಯಲ್ಲಿ ನೈದಿಲೆಯ ದಳದ ಅಂಚಿನ ಇಂಚಿನಲ್ಲಿ ಹಸಿರಿನ ಬಸಿರ ಇಬ್ಬನಿಯ ಬನದಲ್ಲಿ ಕನಸಿನ ಕವನದಲ್ಲೂ ಕನವರಿಸಿದೆ ನಿನಗಾಗಿ. ಚಂದಿರನಾ ಬೆಳೆದಿಂಗಳ ತಂಪಾದ ಬಳ್ಳಿಯಲ್ಲಿ ಸುರಿಯುವ ಸೋನೆ ಮಳೆಯ ಹನಿಯ ಕವನದಲ್ಲಿ … Continue reading

Posted in ಕಲ್ಪನೆ | Leave a comment