ನೆನಪಿನಂಗಳ

ನೆನಪಿನಂಗಳ

ಮೂಢನ ನೇಸರದಲ್ಲಿ ರವಿ ಮಲಗ ಹೋರಟ
ಹಸಿರಿನ ಭುವಿಯಲ್ಲಿ ಕತ್ತಲೆಯ ಕೂಟ
ಮನದ ಗವಿಯಲ್ಲಿ ನೆನಪಿನ ಆಟ
ಕನಸಿನ ಕಂಗಳಲ್ಲಿ ನನ್ನಾಕೆಯ ನೋಟ.

ಮೆಘದ ಮಳೆಗೆ ಮೋಡಗಳೆ ಹೂವು
ಹಸಿದ ಭುವಿಗೆ ಮಳೆಯೇ ಜೇನು
ತರುವಿನ ಕೊನೆಗೆ ದರೆಯೆ ಬಸಿರು
ತನುವಿನ ನಗೂವಿಗೆ ನಲ್ಲೆಯ ಉಸಿರು

ದಿನದ ನಾಟ್ಯದಲ್ಲಿ ನನ್ನವಳ ನರ್ತನ
ನೆನಪಿನ ಮೌನದಲ್ಲಿ ನನ್ನಕೆಯಾ ಗಾಯನ
ನಯನದ ಬಿಂಬದಲ್ಲಿ ನಲ್ಲೆಯ ಆಯನ
ಲೇಖನೀಯ ಅಂಚಿನಲ್ಲಿ ಕನ್ನಿಕೆಯ ಕವನ

ಜೀವನದ ಪಥದಲ್ಲಿ ಆಸೆಗಳ ಸಾಗರ
ಆಲೆಗಳ ಸುಳಿಯಲ್ಲಿ ನೌಕೆಯ ಪಯಣ
ನೌಕೆಯ ಚಲನಕೆ ದಡ ಸೇರುವ ತವಕ
ಮನದ ಓಟಕೆ ನಾನಾದೆ ಬಾವುಕ.

Advertisements

About sandesh

Developer
This entry was posted in ಕಲ್ಪನೆ. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s