ಪ್ರತೀಕ್ಷೆ…..

ಭಾವೆನೆಗಳ ಸೇರಗಿನ ಅಂಗಳದಲ್ಲಿ ಅಡಗಿ
ಕನ್ ಗೊಂಬೆಯ ಬಿಂಬದಲ್ಲಿ ಮಲಗಿ
ತಂಗಾಳಿಯ ಮಡಿಲಲ್ಲಿ ಮಗುವಾಗಿ
ಕಲ್ಪನೆಯ ಕನ್ನಡಿಯಲ್ಲಿ ಕಾಧಿಹೆ ನಿನಗಾಗಿ.

ಉಸಿರಿನ ಕಸೀರಿನ ಕಡಲ ಕೀನಾರೆಯಲ್ಲಿ
ನೈದಿಲೆಯ ದಳದ ಅಂಚಿನ ಇಂಚಿನಲ್ಲಿ
ಹಸಿರಿನ ಬಸಿರ ಇಬ್ಬನಿಯ ಬನದಲ್ಲಿ
ಕನಸಿನ ಕವನದಲ್ಲೂ ಕನವರಿಸಿದೆ ನಿನಗಾಗಿ.

ಚಂದಿರನಾ ಬೆಳೆದಿಂಗಳ ತಂಪಾದ ಬಳ್ಳಿಯಲ್ಲಿ
ಸುರಿಯುವ ಸೋನೆ ಮಳೆಯ ಹನಿಯ ಕವನದಲ್ಲಿ
ಹೂಬನದ ಕನ್ನೆ ಮೂಢೀದಿರುವ ಮಲ್ಲಿಗೆಯಲ್ಲಿ
ತೊರೆಯ ತೆರೆಯಲ್ಲ್ಲು ತಡಕಾಡಿದೆ ನಿನಗಾಗಿ.

ಆಗಸದ ಅಂಚಿನ ಕೋಲ್ಮಿಂಚಿನ ಕಿರಣದಲ್ಲಿ
ಮಿಟಿದಾ ತಂತಿಯಲ್ಲಿ ಜನಿಸಿದ ಸ್ವರದಲ್ಲಿ
ಹೃದಯದಲ್ಲಿ ಚಿತ್ರಿಸಿ ಚಿಮಿಕಿಸೀದ ರಂಗೋಲಿಯಲ್ಲಿ
ಮನದ ಬಾಗಿಲಲ್ಲಿ ತೋರಣಕಟ್ಟಿ ಹಲುಬಿಧೆ ನಿನಗಾಗಿ…..

Advertisements

About sandesh

Developer
This entry was posted in ಕಲ್ಪನೆ. Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s